logo

ಹದಗೆಟ್ಟಿರುವ ಶಾಲೆಯ ಕೊಠಡಿಗಳು.

"ಹದಗೆಟ್ಟಿರುವ ಶಾಲೆಯ ಕೊಠಡಿಗಳು."

ಸೇಡಂ:- ತಾಲೂಕಿನ ಕೊಲ್ಕುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಕೊಠಡಿಗಳು ಹದಗೆಟ್ಟಿವೆ.

ಅಧಿಕಾರಿಗಳಿಗೆ ಮನವಿ ಮಾಡಿದರೆ ಅದನ್ನು ಕಂಡು ಕಾಣದಂತೆ ಬಿಟ್ಟಿದರೆ.

ಬೇಸಿಗೆಯ ದಿನಗಳಲ್ಲಿ ಈ ರೀತಿ ಇದ್ದರೆ ಇನ್ನು ಮಳೆಗಾಲದ ಪರಿಸ್ಥಿತಿ ಏನು ಅಂತ ಯೋಚಿಸಿ.

ಸಣ್ಣಪುಟ್ಟ ಮಕ್ಕಳಿಗೆ ಬಹಳಷ್ಟು ತೊಂದರೆ ಹಾಗು ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರೆ.

ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸರಿಯಾದ ಕ್ರಮ ಕೈಗೊಂಡು ಆದಷ್ಟು ಬೇಗ ಶಾಲೆಯ ಕೊಠಡಿಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ತಮ್ಮ ಮನವಿಯನ್ನು ವ್ಯಕ್ತಪಡಿಸಿದ್ದಾರೆ.

ಬ್ಯೂರೋ ನ್ಯೂಸ್ ಸೇಡಂ.

32
1806 views